tag:blogger.com,1999:blog-7380843745917468110.post2339711194223517330..comments2023-10-18T07:15:32.706-07:00Comments on ಕವಿಮನ: ಅದ್ಭುತ ವಿಚಾರ, ಉದಾತ್ತ ಕಲ್ಪನೆಯ ಬಲಿವೈಶ್ವದೇವಯಜ್ಞkavinagarajhttp://www.blogger.com/profile/03441731601299137224noreply@blogger.comBlogger4125tag:blogger.com,1999:blog-7380843745917468110.post-65665342299290796662013-03-06T02:03:30.221-08:002013-03-06T02:03:30.221-08:00ವಿವೇಕಾನಂದರು ಹೇಳಿದಂತೆ ಮೂಢ ಸಂಪ್ರದಾಯಗಳು ಜೋತು ಬಿದ್ದವೆಂ...ವಿವೇಕಾನಂದರು ಹೇಳಿದಂತೆ ಮೂಢ ಸಂಪ್ರದಾಯಗಳು ಜೋತು ಬಿದ್ದವೆಂದರೆ ಮೆದುಳು ಹೋದಂತೆಯೇ ಸರಿ. ಈಗ ಆಗಿರುವುದು, ಆಗುತ್ತಿರುವುದು ಇದೇ. ನಾವು ಸರಿಯಾಗಿರಲು ಪ್ರಯತ್ನಿಸೋಣ. ಪ್ರತಿಕ್ರಿಯೆಗೆ ವಂದನೆಗಳು, ಆತ್ಮೀಯ ಪ್ರಕಾಶರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-78216162027079003842013-03-06T02:01:46.597-08:002013-03-06T02:01:46.597-08:00ನಿಜ, ಬದರೀನಾಥರೇ. ವಿಚಾರದಲ್ಲಿರುವುದನ್ನು ಆಚಾರಕ್ಕೆ ತರುವ ...ನಿಜ, ಬದರೀನಾಥರೇ. ವಿಚಾರದಲ್ಲಿರುವುದನ್ನು ಆಚಾರಕ್ಕೆ ತರುವ ಕೆಲಸ ನಾವೇ ಮಾಡಬೇಕಿದೆ. ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-20359615880795224592013-03-05T21:39:35.533-08:002013-03-05T21:39:35.533-08:00ಆತ್ಮೀಯ ನಾಗರಾಜರೆ,
ಉತ್ತಮ ವಿಚಾರಗಳು ಪುಸ್ತ...ಆತ್ಮೀಯ ನಾಗರಾಜರೆ,<br /> ಉತ್ತಮ ವಿಚಾರಗಳು ಪುಸ್ತಕದಲ್ಲಿ ಮುಚ್ಚಿ ಹೋಗಿದೆ, ಆಚರಣೆಯಲ್ಲಿ ಬಾರದೆ ಧೂಳು ಹಿಡಿಯುತ್ತದೆ. ಎಲ್ಲೋ ಒಬ್ಬರಿಬ್ಬರು ಆಚರಿಸುತ್ತಾ ಬಂದಿದ್ದಾರೆ. ಹೆಚ್ಚಿನವರು ಸರಿಯಾಗಿ ಅರ್ಥ ತಿಳಿಯದೆ ಮೂಡ ನಂಬಿಕೆ ಎಂದು ಜರಿಯುತ್ತ, ಅಪಹಾಸ್ಯ ಮಾಡುತ್ತಾರೆ. ಉತ್ತಮ ವಿಚಾರಗಳನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕಾಗಿ ಧನ್ಯವಾದಗಳು, ಇಂತಹ ಹೆಚ್ಚು ವಿಚಾರಗಳು ಬೆಳಕಿಗೆ ಬರಲಿ ಮತ್ತು ಆಚರಿಸಲು ಪ್ರೇರಣೆ ನೀಡಲಿ ಎಂಬ ಆಶಯದೊಂದಿಗೆ ಧನ್ಯವಾದಗಳು.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-7380843745917468110.post-20529095717543309582013-03-05T19:52:51.709-08:002013-03-05T19:52:51.709-08:00ಹಂಚಿಕೊಂಡು ತಿನ್ನುವ ಪರಿಕಲ್ಪನೆಯನ್ನು ನಮ್ಮ ಹಿರೀಕರು ಬಹಳ ...ಹಂಚಿಕೊಂಡು ತಿನ್ನುವ ಪರಿಕಲ್ಪನೆಯನ್ನು ನಮ್ಮ ಹಿರೀಕರು ಬಹಳ ಚೆನ್ನಾಗಿ ರೂಡಿಸಿಕೊಟ್ಟಿದ್ದಾರೆ. ನಮಗೆ ಇದು ಯಾವಾಗ ಅರ್ಥವಾಗುವುದೋ. ಒಳ್ಳೆಯ ಸಂಗ್ರಹ ಯೋಗ್ಯ ಬರಹಕ್ಕಾಗಿ ಧನ್ಯವಾದಗಳು ಸಾರ್. Badarinath Palavallihttps://www.blogger.com/profile/06134535730447920619noreply@blogger.com