tag:blogger.com,1999:blog-7380843745917468110.post2553736705841245565..comments2023-10-18T07:15:32.706-07:00Comments on ಕವಿಮನ: ಬೇಕೇ ಬೇಕು, ಆನಂದ ಬೇಕು!kavinagarajhttp://www.blogger.com/profile/03441731601299137224noreply@blogger.comBlogger5125tag:blogger.com,1999:blog-7380843745917468110.post-48845798045614098112015-05-11T08:55:19.923-07:002015-05-11T08:55:19.923-07:00Roopa Satish
Kavi Nagaraj Sir... too gud too gud ...Roopa Satish
Kavi Nagaraj Sir... too gud too gud

partha1059
ನಾಗರಾಜರೆ ನಿಮ್ಮ ಬರಹ ಓದಿದೆ . ಚೆನ್ನಾಗಿದೆ .
ಇದನ್ನು ಕೋ ಇನ್ಸಿಡೆಂಟ್ ಅನ್ನಬಹುದೇನೊ. ನಾನು ಈಗ ಪ್ರಾರಂಬಿಸಿರುವ ಅಲೋಕ - ಮಿನಿಕಾದಂಬರಿಯ ಕಡೆಯ ಪುಟ ಇಂತಹುದೇ ದುಃಖ ಆನಂದ ಗಳ ಹುಡುಕುವಿಕೆ ಬಗ್ಗೆ ಬರೆದಿದ್ದೇನೆ. ಆದರೆ ನನ್ನದೇ ರೀತಿಯಲ್ಲಿ . ವಿಭಿನ್ನವಾಗಿ .
ನಿಮ್ಮ ಸಲಹೆ ಹಾಗು ಬೆಂಬಲದ ನಿರೀಕ್ಷೆಯಲ್ಲಿ
ಪಾರ್ಥಸಾರಥಿ

kavinagaraj
ಪಾರ್ಥರವರೇ, ಸಮಾನ ಮನಸ್ಕರ ಚಿಂತನೆಗಳು ಸಮಾನವಾಗಿರುತ್ತವೆ ಎಂಬುದಕ್ಕೆ ಇದೇ ಉದಾಹರಣೆಯಾಗಿದೆ. ಶುಭವಾಗಲಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-58078389160810886442015-05-10T20:38:25.121-07:002015-05-10T20:38:25.121-07:00H A Patil
ಕವಿ ನಾಗರಾಜರವರಿಗೆ ವಂದನೆಗಳು
ಸತ್ ಚಿತ್ ಆನಂ...H A Patil
ಕವಿ ನಾಗರಾಜರವರಿಗೆ ವಂದನೆಗಳು
ಸತ್ ಚಿತ್ ಆನಂದಗಳ ದರ್ಶನವನ್ನು ಈ ಲೇಖನ ಅದ್ಬುತವಾಗಿ ಮಾಡಿ ಕೊಟ್ಟಿದೆ, ನಿಮ್ಮ ಚಿಂತನೆ ಮತ್ತು ಅಭಿವ್ಯಕ್ತಿ ಕ್ರಮಗಳು ಅನನ್ಯ ನಿಮ್ಮ ಲೇಖನಗಳು ಒಂದೊಳ್ಳೆಯ ಉಪನ್ಯಾಸ ಕೇಳಿದ ಅನುಭವ ನೀಡುತ್ತಿವೆ ಧನ್ಯವಾದಗಳು.

kavinagaraj
ನಮಸ್ತೆ, ಪಾಟೀಲರೇ. ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಕೃತಜ್ಞತೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-6123171757402459542015-05-10T20:01:19.959-07:002015-05-10T20:01:19.959-07:00ಆನಂದಮೂರ್ತಿ ಬದರೀನಾಥರಿಗೆ ಧನ್ಯವಾದಗಳು.ಆನಂದಮೂರ್ತಿ ಬದರೀನಾಥರಿಗೆ ಧನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-1094837974853202832015-05-10T04:14:42.136-07:002015-05-10T04:14:42.136-07:00ವಿಶಾಲ ವ್ಯಾಪ್ತಿ ಇರುವ, ವಿರೋಧ ಪದವಿರದ ಮಹೋನ್ನತ ಸ್ಥಿತಿ ಆ...ವಿಶಾಲ ವ್ಯಾಪ್ತಿ ಇರುವ, ವಿರೋಧ ಪದವಿರದ ಮಹೋನ್ನತ ಸ್ಥಿತಿ ಆನಂದ.
ಬಹುಶಃ ಆನಂದವೆಂದರೆ ಸಾಕ್ಷಾತ್ಕಾರ. ಏಕೆಂದರೆ ಸಾಕ್ಷಾತ್ಕಾರಕ್ಕೂ ದೊಡ್ಡಮಟ್ಟದ ಅರ್ಥ ವ್ಯಾಪ್ತಿ ಇದೆ. ವಿಶ್ವ ರೂಪ ದರ್ಶನದಂತೆ...

ತಮ್ಮ ಮಾತೇ ಸರಿ, ಇರುವುದೆ ಸಾಕೆನಲು ಆನಂದ ಮೂಢ!!!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7380843745917468110.post-58982694234823809252015-05-10T04:12:52.468-07:002015-05-10T04:12:52.468-07:00ವಿಶಾಲ ವ್ಯಾಪ್ತಿ ಇರುವ, ವಿರೋಧ ಪದವಿರದ ಮಹೋನ್ನತ ಸ್ಥಿತಿ ಆ...ವಿಶಾಲ ವ್ಯಾಪ್ತಿ ಇರುವ, ವಿರೋಧ ಪದವಿರದ ಮಹೋನ್ನತ ಸ್ಥಿತಿ ಆನಂದ.
ಬಹುಶಃ ಆನಂದವೆಂದರೆ ಸಾಕ್ಷಾತ್ಕಾರ. ಏಕೆಂದರೆ ಸಾಕ್ಷಾತ್ಕಾರಕ್ಕೂ ದೊಡ್ಡಮಟ್ಟದ ಅರ್ಥ ವ್ಯಾಪ್ತಿ ಇದೆ. ವಿಶ್ವ ರೂಪ ದರ್ಶನದಂತೆ...

ತಮ್ಮ ಮಾತೇ ಸರಿ, ಇರುವುದೆ ಸಾಕೆನಲು ಆನಂದ ಮೂಢ!!!Badarinath Palavallihttps://www.blogger.com/profile/06134535730447920619noreply@blogger.com