tag:blogger.com,1999:blog-7380843745917468110.post3286719737294908136..comments2023-10-18T07:15:32.706-07:00Comments on ಕವಿಮನ: ಸೊಂಟದ ವಿಷಯkavinagarajhttp://www.blogger.com/profile/03441731601299137224noreply@blogger.comBlogger2125tag:blogger.com,1999:blog-7380843745917468110.post-75665329658802239982013-03-02T23:24:09.531-08:002013-03-02T23:24:09.531-08:00:) ನನಗೇನೂ ಚಿಂತೆಯಿಲ್ಲ. ಓದುವವರು ಚಿಂತೆ ಮಾಡದಿದ್ದರೆ ಸಾಕ...:) ನನಗೇನೂ ಚಿಂತೆಯಿಲ್ಲ. ಓದುವವರು ಚಿಂತೆ ಮಾಡದಿದ್ದರೆ ಸಾಕು. ಧನ್ಯವಾದ, ಹಾಸ್ಯಮಿಶ್ರಿತ ಪ್ರತಿಕ್ರಿಯೆಗೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-60776834019303155002013-03-02T19:56:40.208-08:002013-03-02T19:56:40.208-08:00ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊ...ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ ಅಂತ ಅಂದುಕೊಳ್ಳಬೇಡಿ. <br /><br />ಚಿಂತೆಯಿಲ್ಲ ಬಿಡಿ ವಾನಪ್ರಸ್ಥದಲ್ಲು 'ಪ್ರಸ್ಥ' ಎನ್ನುವ ಪದ ಅಡಕವಲ್ಲವೆ, <br />ಹಾಗಿರಲು ಚಿ೦ತಿಸಿದ ಮಾತ್ರಕ್ಕೆ ತಪ್ಪೇನಿಲ್ಲ :-)<br />ಆದರು ಈಗೆಲ್ಲ ಈ ಕೊಲೆಸ್ಟರಲ್ ಮುಂತಾದ ಚಿಂತನೆ ಅತಿಯಾಯಿತೇನೊ, ಪ್ರಚಾರದ ಪ್ರಭಾವವಲ್ಲವೆ. ನೂರಾರು ವರ್ಷಗಳು ಗಾಣದೆಣ್ಣೆಯ ತಿಂದವರಿಗೆ ಬರದ ಕೊಲೆಸ್ತರಲ್ ಈಗ ಕಡಲೆಕಾಯಿ ಎಣ್ಣೆಯ ತಿಂಡಿ ತಿಂದರೆ ಬರುತ್ತದೆ, ಅನ್ನುವಾಗ ಹೊರದೇಶದಿ೦ದ ಬರುವ ಅಮದು ಎಣ್ಣೆಯವರ ಪ್ರಚಾರ ಮಾತ್ರ ಅನ್ನಿಸದೆ. Parthasarathyhttps://www.blogger.com/profile/11554500460002596322noreply@blogger.com