tag:blogger.com,1999:blog-7380843745917468110.post5151610117336465245..comments2023-10-18T07:15:32.706-07:00Comments on ಕವಿಮನ: ಅಪ್ರತಿಮ ಚಿತ್ರ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ (೧೮೭೯-೧೯೪೩)kavinagarajhttp://www.blogger.com/profile/03441731601299137224noreply@blogger.comBlogger7125tag:blogger.com,1999:blog-7380843745917468110.post-56806485165280629412012-04-27T06:17:50.274-07:002012-04-27T06:17:50.274-07:00ಖಂಡಿತ ನಾಗರಾಜ್. ಆ ಸುದಿನಕ್ಕಾಗಿ ಎದಿರು ನೋಡುತ್ತೇನೆ.ಖಂಡಿತ ನಾಗರಾಜ್. ಆ ಸುದಿನಕ್ಕಾಗಿ ಎದಿರು ನೋಡುತ್ತೇನೆ.ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-7380843745917468110.post-46188699073538106982012-04-25T22:28:03.255-07:002012-04-25T22:28:03.255-07:00ಆತ್ಮೀಯ ಪ್ರಕಾಶರೇ, ಇವರ ಬಹುಮುಖ ವ್ಯಕ್ತಿತ್ವದ ಬಗ್ಗೆ ನನ್ನ...ಆತ್ಮೀಯ ಪ್ರಕಾಶರೇ, ಇವರ ಬಹುಮುಖ ವ್ಯಕ್ತಿತ್ವದ ಬಗ್ಗೆ ನನ್ನ ತಮ್ಮ ಬರೆದ ಪುಸ್ತಕವನ್ನು ನೀವೊಮ್ಮೆ ಓದಬೇಕು. ತಲುಪಿಸುವೆ.<br />-ನಾಗರಾಜ್.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-38603170856131977812012-04-25T07:09:57.700-07:002012-04-25T07:09:57.700-07:00ಆತ್ಮೀಯ ನಾಗರಾಜ್,
ಉತ್ತಮ ಲೇಖನ, ಉತ್ತಮ ಚಿತ...ಆತ್ಮೀಯ ನಾಗರಾಜ್,<br /> ಉತ್ತಮ ಲೇಖನ, ಉತ್ತಮ ಚಿತ್ರಗಳು. ಇಂತಹ ಕಲಾವಿದರಿಗೆ ತೋರಿಸುವ ಗೌರವವೆಂದರೆ, ಅವರ ಕಲಾಕೃತಿಗಳನ್ನು ಜೋಪಾನವಾಗಿ ಕಾಪಾಡುವುದು ಮತ್ತು ಹೆಚ್ಚು ಹೆಚ್ಚು ಜನರಿಗೆ ತಲಪಿಸುವುದು. ಇಂತಹ ಉತ್ತಮ ಕೆಲಸ ಮಾಡಿರುವುದು ಶ್ಲಾಗನೀಯ.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-7380843745917468110.post-3461692535576283372012-04-24T22:55:49.092-07:002012-04-24T22:55:49.092-07:00ನಿಜ, ತಿರುಮಲೈ ರವಿಯವರೇ. ಅವಕಾಶ ಮಾಡಿಕೊಂಡು ಒಮ್ಮೆ ಕೆಳದಿಯ...ನಿಜ, ತಿರುಮಲೈ ರವಿಯವರೇ. ಅವಕಾಶ ಮಾಡಿಕೊಂಡು ಒಮ್ಮೆ ಕೆಳದಿಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ಕೊಡಲು ಕೋರುವೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-51989690617774467342012-04-24T22:54:22.036-07:002012-04-24T22:54:22.036-07:00ವಂದನೆಗಳು, ಸದಭಿಪ್ರಾಯಕ್ಕೆ, ಪುಷ್ಪರಾಜ ಚೌಟರವರೇ.ವಂದನೆಗಳು, ಸದಭಿಪ್ರಾಯಕ್ಕೆ, ಪುಷ್ಪರಾಜ ಚೌಟರವರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-36723456875233529482012-04-24T18:36:18.461-07:002012-04-24T18:36:18.461-07:00ಇಂತಹ ಅದ್ಭುತ ಮತ್ತು ಅಭೂತ ಪೂರ್ವ ವ್ಯಕ್ತಿಗಳು ಕಾಲಗರ್ಭದಲ್...ಇಂತಹ ಅದ್ಭುತ ಮತ್ತು ಅಭೂತ ಪೂರ್ವ ವ್ಯಕ್ತಿಗಳು ಕಾಲಗರ್ಭದಲ್ಲಿ ಸೇರಿಹೋಗದಂತೆ ಮತ್ತೆ ಎಲ್ಲರಿಗೂ ಅವರನ್ನು ಪರಿಚಯಿಸಿದ್ದು ಬಹಳ ಉತ್ತಮ. ನಿಮಗೆ ಕೃತಜ್ಞತೆಗಳು. ಅವರ ಚಿತ್ರಗಳೂ ಬಹಳ ಅದ್ಭುತವಾಗಿವೆ.ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-7380843745917468110.post-82897925213735305062012-04-24T06:47:28.765-07:002012-04-24T06:47:28.765-07:00ಅಪೂರ್ವ ವ್ಯಕ್ತಿ ಚಿತ್ರಣ. ನಿಮ್ಮ ಕುಟುಂಬದ ಹೆಮ್ಮೆಯಾಗಿದ್ದ...ಅಪೂರ್ವ ವ್ಯಕ್ತಿ ಚಿತ್ರಣ. ನಿಮ್ಮ ಕುಟುಂಬದ ಹೆಮ್ಮೆಯಾಗಿದ್ದ ಮತ್ತು ಉದಾತ್ತ ವ್ಯಕ್ತಿತ್ವವೊಂದನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.com