tag:blogger.com,1999:blog-7380843745917468110.post5463978256488660978..comments2023-10-18T07:15:32.706-07:00Comments on ಕವಿಮನ: ಮನೋಕೇಂದ್ರೀಕರಣ - ಯಶಸ್ಸಿಗೆ ಕಾರಣkavinagarajhttp://www.blogger.com/profile/03441731601299137224noreply@blogger.comBlogger7125tag:blogger.com,1999:blog-7380843745917468110.post-25587390885668844982015-02-03T02:54:11.489-08:002015-02-03T02:54:11.489-08:00ಮಾದಿಗ ಮೂವಮೆಂಟ್ ಯಮನಪ್ಪ ಹಂಡೇಲ್
ಮನೋವಿಕಾಸಕೆ ಪೂರಕವಾದ ಅ...ಮಾದಿಗ ಮೂವಮೆಂಟ್ ಯಮನಪ್ಪ ಹಂಡೇಲ್
ಮನೋವಿಕಾಸಕೆ ಪೂರಕವಾದ ಅಂಶಗಳ ಜೊತೆ ಅವುಗಳ ಅಗತ್ಯದ ಕುರಿತು ವ್ಯಕ್ತಪಡಿಸಿದ ವಿಚಾರ ಚೆನ್ನಾಗಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-10378341604106723532015-02-02T01:26:45.496-08:002015-02-02T01:26:45.496-08:00ವಂದನೆಗಳು, ಬದರೀನಾಥರೇ.
ಗಣೇಶ
ಮನೋಕೇಂದ್ರೀಕರಣ/ಧ್ಯಾನ ಎಂ...ವಂದನೆಗಳು, ಬದರೀನಾಥರೇ.

ಗಣೇಶ
ಮನೋಕೇಂದ್ರೀಕರಣ/ಧ್ಯಾನ ಎಂದು ಎಲ್ಲಿ ದೇವರ ಧ್ಯಾನದ ಬಗ್ಗೆ ಹೇಳುವಿರಾ ಅಂತ ಪ್ರಾರಂಭದಲ್ಲಿ ಅನಿಸಿತು. ಧೃಢ ಮನೋನಿರ್ಧಾರಕ್ಕೆ ನೀವು ಕೊಟ್ಟ ಅರುಣಿಮಾ ಉದಾಹರಣೆ ಅತ್ಯಂತ ಸೂಕ್ತ. ಈಕೆಯ ಕತೆ ಗೊತ್ತಿಲ್ಲದವರಿಗಾಗಿ- https://www.youtube.com/watch?v=Wx9v_J34Fyo

kavinagaraj
ವಂದನೆಗಳು, ಗಣೇಶರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-72945723132020180072015-01-31T22:37:29.390-08:002015-01-31T22:37:29.390-08:00ಮನಸ್ಸನ್ನು ಕೇಂದ್ರೀಕರಿಸುವತ್ತ ನಮ್ಮನ್ನು ಪ್ರೇರೇಪಿಸುವ ಬರ...ಮನಸ್ಸನ್ನು ಕೇಂದ್ರೀಕರಿಸುವತ್ತ ನಮ್ಮನ್ನು ಪ್ರೇರೇಪಿಸುವ ಬರಹವಿದು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7380843745917468110.post-31731925841603719462015-01-31T06:59:52.710-08:002015-01-31T06:59:52.710-08:00Ndr Swamy
WonderfulNdr Swamy
Wonderfulkavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-5316863339427673412015-01-31T06:57:29.851-08:002015-01-31T06:57:29.851-08:00 ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿ... ಮನಸ್ಸನ್ನು ಕೇಂದ್ರೀಕರಿಸುವ ಮೊದಲು ಕೇಂದ್ರೀಕರಿಸುವುದರಿಂದ ಆಗುವ ಪರಿಣಾಮಗಳ ಅರಿವು ಮೊದಲು ಮನಸ್ಸಿಗೆ ಸ್ಪಷ್ಟವಾಗಬೇಕು. ಮನಸ್ಸನ್ನು ಯಾವುದರ ಮೇಲೆ ಕೇಂದ್ರೀಕರಿಸಬೇಕು, ಯಾವುದರ ಕುರಿತು ಧ್ಯಾನಿಸಬೇಕು ಎಂಬುದರ ಅರಿವಿಲ್ಲದೆ ಮಾಡುವ ಅರ್ಥವಿಲ್ಲದ ಧ್ಯಾನ ಫಲ ಕೊಡಲಾರದು. ಧ್ಯಾನಿಸುವ ವಿಧಾನ, ಧ್ಯಾನಿಸುವ ರೀತಿ, ಯಾವ ಉದ್ದೇಶಕ್ಕಾಗಿ ಮನಸ್ಸನ್ನು ಕೇಂದ್ರೀಕರಿಸುವುದು, ಧ್ಯಾನದ ಅಭ್ಯಾಸದಲ್ಲಿ ಎದುರಿಸಬಹುದಾದ ಸಮಸ್ಯೆಗಳು, ಇತ್ಯಾದಿಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಅರಿವು ಧ್ಯಾನ ಮಾಡುವ ಮೊದಲು ಇರಬೇಕಾದುದು ಅತ್ಯಂತ ಅಗತ್ಯ.
ಮನಸ್ಸು ಚಂಚಲಗೊಳ್ಳುವುದು ಎಲ್ಲರ ಸಮಸ್ಯೆಯೂ ಆಗಿದೆ. ಧ್ಯಾನ ಎಂದರೆ ಕೇವಲ ಕಣ್ಣು ಮುಚ್ಚಿ ಕಳಿತುಕೊಳ್ಳುವುದಲ್ಲ. ಯಾವುದೇ ಕೆಲಸವನ್ನು, ಇತರ ಸಂಗತಿಗಳ ಕಡೆಗೆ ಗಮನ ಕೊಡದೇ ಶ್ರದ್ಧೆಯಿಂದ ಮಾಡುವುದೇ ಧ್ಯಾನ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-12458824799155716092015-01-31T03:01:16.545-08:002015-01-31T03:01:16.545-08:00ಸರ್ ನನ್ನದು ಒಂದು ಪ್ರೆಶ್ನೆ? ನಾನು ದ್ಯಾನಕ್ಕೆ ಕುಲ್ಲಿತಾ...ಸರ್ ನನ್ನದು ಒಂದು ಪ್ರೆಶ್ನೆ? ನಾನು ದ್ಯಾನಕ್ಕೆ ಕುಲ್ಲಿತಾಗ ನನ್ನ ಮನಸಿನಲ್ಲಿ ಬೇರೆ ಯೋಚನೆಗಳು ಬೇಗ ಬರುತ್ತೆ , ಮನಸನ್ನ ಕೇದ್ರಿಕರಿಸುವ ರೀತಿಯನ್ನು ಒಂದು ಉದಾ: ಯೋದಿಗೆ ವಿವರೆಣೆ ನೀಡುವಿರ ದಯವಿಟ್ಟು manaswinoreply@blogger.comtag:blogger.com,1999:blog-7380843745917468110.post-37195203291275800502015-01-30T07:16:38.815-08:002015-01-30T07:16:38.815-08:00H A Patil
ಕವಿ ನಾಗರಾಜ ರವರಿಗೆ ವಂದನೆಗಳು
ಮನೋ ಕೇಂದ್ರಿಕ...H A Patil
ಕವಿ ನಾಗರಾಜ ರವರಿಗೆ ವಂದನೆಗಳು
ಮನೋ ಕೇಂದ್ರಿಕರಣ ಕುರಿತ ಲೇಖನ ಚೆನ್ನಾಗಿದೆ ಧ್ಯಾನದ ಉಪಯುಕ್ತತೆ ಕುರಿತು ಬಹಳ ಚೆನ್ನಾಗಿ ಬರೆದಿದ್ದೀರಿ ಜೀವನವನ್ನು ನಾವು ತಿಳಿದುಕೊಂಡಷ್ಟೂ ಅದನ್ನು ನಾವು ಅನುಭವಿಸ ಬಲ್ಲೆವು ಎನ್ನುವುದು ಬಹಳ ಅರ್ಥಪೂರ್ಣ, ಉತ್ತಮ ಲೇಖನ ನೀಡಿದ್ದೀರಿ ದನ್ಯವಾದಗಳು.

kavinagaraj
ತಮ್ಮ ಮೆಚ್ಚಿನ ಪ್ರತಿಕ್ರಿಯೆಗೆ ವಂದನೆಗಳು, ಪಾಟೀಲರೇ.

smurthygr

ನಿಮ್ಮ ವಿಚಾರಗಳು ಎಂದಿನಂತೆ ಮನನಯೋಗ್ಯವಾಗಿವೆ. ಆದರೆ ಇವೆಲ್ಲಾ ಸ್ಥಿರವಾಗಿವೆ ಎನ್ನುವುದು ತಪ್ಪು. ಭೂಮಿ, ಚಂದ್ರ ಸತತವಾಗಿ ತಿರುಗುತ್ತಲೇ ಇದೆಯೆಂದು ನಮಗೆ ತಿಳಿದಿದೆ. ಅದೇ ರೀತಿ ಎಲ್ಲಾ ಆಕಾಶಕಾಯಗಳೂ (ಸೂರ್ಯ, ನಮ್ಮ ಆಕಾಶಗಂಗೆ ಗ್ಯಾಲಕ್ಸಿ ಸೇರಿದಂತೆ ಎಲ್ಲಾ ಗ್ಯಾಲಕ್ಸಿಗಳು, ಇ.) ಊಹಿಸಲಾಗದಷ್ಟು ವೇಗವಾಗಿ ಚಲಿಸುತ್ತಲೇ ಇವೆಯೆಂದು ವಿಜ್ಞಾನ ಹೇಳುತ್ತದೆ.

kavinagaraj
ಭೂಮಿ ಸ್ಥಿರವಾಗಿದೆ ಎಂಬ ಪದಗಳ ಬಳಕೆ ಚಲನೆಯಿಲ್ಲದುದು ಎಂಬರ್ಥದಲ್ಲಿ ಬಳಸಿಲ್ಲ. ತನ್ನ ಕಾರ್ಯ(ಚಲನೆ)ದಲ್ಲಿ ಅಚಲವಾಗಿದೆ, ಬದಲಾಗಿಲ್ಲ ಎಂಬರ್ಥದಲ್ಲಿ ಬಳಸಲಾಗಿದೆ. ಧನ್ಯವಾದ, ಮೂರ್ತಿಯವರೇ.kavinagarajhttps://www.blogger.com/profile/03441731601299137224noreply@blogger.com