tag:blogger.com,1999:blog-7380843745917468110.post6767785836315483797..comments2023-10-18T07:15:32.706-07:00Comments on ಕವಿಮನ: ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್kavinagarajhttp://www.blogger.com/profile/03441731601299137224noreply@blogger.comBlogger6125tag:blogger.com,1999:blog-7380843745917468110.post-39558387497350212272011-09-04T07:38:44.824-07:002011-09-04T07:38:44.824-07:00ವಂದನೆಗಳು.ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-25663068818256167992011-09-04T07:35:59.878-07:002011-09-04T07:35:59.878-07:00ಚೈತನ್ಯದ ಚಿಲುಮೆಯಂತಿರುವ ಗುಂಡಾಜೋಯಿಸರ ಸಾಧನೆ ಅಮೋಘ! ಅವರನ...ಚೈತನ್ಯದ ಚಿಲುಮೆಯಂತಿರುವ ಗುಂಡಾಜೋಯಿಸರ ಸಾಧನೆ ಅಮೋಘ! ಅವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಸರ್.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7380843745917468110.post-90337061078822621502011-09-03T07:28:52.872-07:002011-09-03T07:28:52.872-07:00ನಿನ್ನ ಅನಿಸಿಕೆ ಸರಿ, ಸುರೇಶ. ನೀನು ಸೂಚಿಸಿದಂತೆ ಕೆಳದಿಕವಿ...ನಿನ್ನ ಅನಿಸಿಕೆ ಸರಿ, ಸುರೇಶ. ನೀನು ಸೂಚಿಸಿದಂತೆ ಕೆಳದಿಕವಿಮನೆತನ ಬ್ಲಾಗಿಗೂ ಹಾಕಿರುವೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-80540090150774198722011-09-02T03:22:05.862-07:002011-09-02T03:22:05.862-07:00ಕೆಳದಿ ಗುಂಡಾಜೊಯಿಸರ ಸಾಧನಾಪಥ ಅಷ್ಟೇನೂ ಸುಲಭವಾಗಿರಲಿಲ್ಲ. ...ಕೆಳದಿ ಗುಂಡಾಜೊಯಿಸರ ಸಾಧನಾಪಥ ಅಷ್ಟೇನೂ ಸುಲಭವಾಗಿರಲಿಲ್ಲ. ಕೆಳದಿ ವಸ್ತು ಸಂಗ್ರಹಾಲಯವನ್ನು ಇಂದಿನ ಸ್ಥಿತಿಗೆ ತರುವಲ್ಲಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ತ್ರಿವಿಕ್ರಮನಂತೆ ತಾವು ಹಾಕಿಕೊಂಡ ಗುರಿಯತ್ತ ಛಲದಿಂದ ನಡೆದು ಸಾಧಿಸಿದ ಮಹಾನ್ ವ್ಯಕ್ತಿ ಶ್ರೀ ಗುಂಡಾಜೊಯಿಸರು. ಕೆಳದಿ ಕವಿ ಮನೆತನವನ್ನು ಪುನ: ಗುರುತಿಸಿಕೊಳ್ಳುವಲ್ಲಿ ಅವರ ಪಾತ್ರವನ್ನು ಮರೆಯುವಂತಿಲ್ಲ. ಈ ಇಳಿವಯಸ್ಸಿನಲ್ಲೂ ಅವರ ಕುಂದದ ಉತ್ಸಾಹ ಮತ್ತು ಕಾರ್ಯಚಟುವಟಿಕೆ ಯುವಕರಿಗೆ ಮಾದರಿ. ಉತ್ತಮ ಪರಿಚಯ ಲೇಖನಕ್ಕಾಗಿ ಧನ್ಯವಾದಗಳು. [ಇದೇ ಲೇಖನವನ್ನು ಬಹುಶ: ಕೆಳದಿಕವಿಮನೆತನದ ಬ್ಲಾಗ್ ನಲ್ಲೂ ಹಾಕಬಹುದು]KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-7380843745917468110.post-78168163957569110732011-09-01T07:57:49.455-07:002011-09-01T07:57:49.455-07:00ಧನ್ಯವಾದ, ನಾವಡರೇ. ಇನ್ನೂ 6 ಚಿತ್ರಗಳನ್ನು ಸೇರಿಸಿರುವೆ.ಕೆ...ಧನ್ಯವಾದ, ನಾವಡರೇ. ಇನ್ನೂ 6 ಚಿತ್ರಗಳನ್ನು ಸೇರಿಸಿರುವೆ.ಕೆಳದಿಗೆ ಒಮ್ಮೆ ಹೋಗಿ ಬನ್ನಿ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-66227264855991416572011-09-01T05:18:09.584-07:002011-09-01T05:18:09.584-07:00ಗು೦ಡಾ ಜೋಯಿಸರೆ೦ಬ ಹಿರಿಯರ ಬಗ್ಗೆ ನಮ್ಮ ತ೦ದೆಯವರಲ್ಲಿ ಅಲ್ಪ...ಗು೦ಡಾ ಜೋಯಿಸರೆ೦ಬ ಹಿರಿಯರ ಬಗ್ಗೆ ನಮ್ಮ ತ೦ದೆಯವರಲ್ಲಿ ಅಲ್ಪಸ್ವಲ್ಪ ತಿಳಿದಿದ್ದೆ.. ಇ೦ದು ಅವರ ಬಗ್ಗೆ ಹೆಚ್ಚಿನ ಅರಿವು ಉ೦ಟಾಯಿತು. ಚಿತ್ರಗಳು ಲೇಖನಕ್ಕೆ ಒಳ್ಳೆಯ ಸಾಥ್ ನೀಡಿವೆ.<br />ಮೊದಲೇ ಇತಿಹಾಸದ ಪ್ರೇಮಿಯಾಗಿರುವ ನನಗೆ ಈ ಲೇಖನ ಇ೦ದು ಗಣೇಶ ಹಬ್ಬದಲ್ಲಿನ ಕಡುಬು.. ಧನ್ಯವಾದಗಳು,<br />ನಮಸ್ಕಾರಗಳೊ೦ದಿಗೆ,<br />ನಿಮ್ಮವ ನಾವಡ.KALADAKANNADIhttps://www.blogger.com/profile/13111204593770391887noreply@blogger.com