tag:blogger.com,1999:blog-7380843745917468110.post7713734723535585640..comments2023-10-18T07:15:32.706-07:00Comments on ಕವಿಮನ: ತಪ್ಪು ನಮ್ಮಲ್ಲಿಯೇ ಇದೆ!kavinagarajhttp://www.blogger.com/profile/03441731601299137224noreply@blogger.comBlogger4125tag:blogger.com,1999:blog-7380843745917468110.post-17180510274269307002014-12-23T01:42:19.712-08:002014-12-23T01:42:19.712-08:00ಪ್ರತಿಕ್ರಿಯೆಗೆ ಧನ್ಯವಾದ, ಸುರೇಶ.ಪ್ರತಿಕ್ರಿಯೆಗೆ ಧನ್ಯವಾದ, ಸುರೇಶ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-46723656965930770062014-12-22T03:34:44.363-08:002014-12-22T03:34:44.363-08:00ಸತ್ಯವಾದ ಮಾತುಗಳು. ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ನಮ...ಸತ್ಯವಾದ ಮಾತುಗಳು. ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ನಮ್ಮೊಳಗೇ ಇರುವ ಸುಪ್ತ ಅಸ್ತಿತ್ವಗಳು. ಯಾವುದನ್ನು ನಾವು ಪೋಷಿಸಿ ಬೆಳೆಸಿಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳುವೆವೋ ಅದು ನಾವಾಗುವೆವು. 'ಬಿತ್ತಿದಂತೆ ಬೆಳೆಯಂತೆ'. ಆದರೆ ಆ ಪ್ರಯತ್ನದಲ್ಲಿ ನಾವು ಯಶ ಕಾಣದಾದಾಗ (ಪ್ರಯತ್ನಶೀಲತೆ, ಶ್ರದ್ಧೆ ಮತ್ತು ಪ್ರಾಮಾಣಿಕ ಸಾಧನೆಯ ಕೊರತೆಯಿಂದ) ಆ ಅಸಫಲತೆಯ ಕೊರತೆಯನ್ನು ಮುಚ್ಚಿ ಹಾಕಿಕೊಳ್ಳಲು ಬಹುಶಃ ಅನ್ಯರ ದೂಷಣೆಯಲ್ಲಿ, ಅನ್ಯರಲ್ಲಿ ಕುಂದು ಎತ್ತಿ ತೋರಿಸಿ, ವಿಕೃತ ಖುಷಿ ಕಾಣುವ ಪ್ರವೃತ್ತಿ ತಲೆದೋರುತ್ತದೆ ಎನ್ನಬಹುದು. ಹಾಗಾಗಿ ಮೊದಲು ಎಲ್ಲವೂ ಗಟ್ಟಿಯಾಗಬೇಕಾದದ್ದು ನಮ್ಮೊಳಗೇ ಇದೆ. ಅದನ್ನು ಸಾಧಿಸುವ ಶಕ್ತಿಯೂ ನಮ್ಮಲ್ಲಿ ಇದೆ. ಆ ಶಕ್ತಿಯನ್ನು ಗುರುತಿಸಿ, ಬಳಸಿಕೊಳ್ಳುವ ಜಾಣತನ ಮತ್ತು ಅನ್ಯರನ್ನು ಹೀಯಾಳಿಸುವ ಕೆಟ್ಟತನದಿಂದ ದೂರವಿರುವ ದೊಡ್ಡತನದ ಮಾರ್ಗವನ್ನು ಮಾತ್ರ ನಾವೇ ಕಂಡುಕೊಳ್ಳಬೇಕು.KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-7380843745917468110.post-8654435138586880862014-12-09T19:28:44.573-08:002014-12-09T19:28:44.573-08:00Balarama Bhat
ಉತ್ತಮ ಲೇಖನ.Balarama Bhat <br />ಉತ್ತಮ ಲೇಖನ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-85231932193677382512014-12-08T02:06:54.752-08:002014-12-08T02:06:54.752-08:00K Venkatesh Karanth
'ಸೊಡ್ಡಿರಿ' ನ ದೀಪದ ಬುಡ...K Venkatesh Karanth<br /> 'ಸೊಡ್ಡಿರಿ' ನ ದೀಪದ ಬುಡದಲ್ಲಿ ಇರುವ ಕತ್ತಲೆ.......kavinagarajhttps://www.blogger.com/profile/03441731601299137224noreply@blogger.com