tag:blogger.com,1999:blog-7380843745917468110.post9130628988960988468..comments2023-10-18T07:15:32.706-07:00Comments on ಕವಿಮನ: ನಾವು ಮತ್ತು ನಮ್ಮ ಜ್ಞಾನkavinagarajhttp://www.blogger.com/profile/03441731601299137224noreply@blogger.comBlogger6125tag:blogger.com,1999:blog-7380843745917468110.post-49099083996255025472014-12-28T00:44:20.551-08:002014-12-28T00:44:20.551-08:00H A Patil
ಕವಿ ನಾಗರಾಜ ರವರಿಗೆ ವಂದನೆಗಳು
’ ನಾವು ಮತ್ತು...H A Patil
ಕವಿ ನಾಗರಾಜ ರವರಿಗೆ ವಂದನೆಗಳು
’ ನಾವು ಮತ್ತು ನಮ್ಮ ಜ್ಞಾನ’ ನಮ್ಮ ದೇಶದ ವರ್ತಮಾನದ ಸ್ತಿತಿಗೆ ಬೆಳಕು ಚೆಲ್ಲುವ ಲೇಖನ. ಇಂದಿನ ವಸ್ತುಸ್ತಿತಿ ಹೇಗಿದೆ ಎಂದರೆ ಬಹುತೇಕ ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾಗಿರುವುದಿಲ್ಲ. ಇಲ್ಲಿ ಜ್ಞಾನ ನಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಲು ಸಹಾಯ ಮಾಡುವುದಿಲ್ಲ. ಅನಿವಾರ್ಯದ ಬದುಕು ಮತ್ತು ಅತ್ಮ ಸಂತೋಷವೆನ್ನುವ ಎರಡು ನೆಲೆಗಳಲ್ಲಿ ನಾವು ಇಂದು ಬದುಕು ನಡೆಸಬೇಕಿದೆ. ಇಂದು ನಮ್ಮ ಸುತ್ತ ಎರ್ಪಡುತ್ತಿರುವ ಸಂಬಂದಗಳು ಪಕ್ಕಾ ವ್ಯಾವಹಾರಿಕ ಸಂಬಂದಗಳೆ, ಇದಲ್ಲ ನಮ್ಮ ಜೀವನ ಮಾನವಂತರಾಗ ಬೇಕಿದೆ, ನಮ್ಮ ಸಾಮಾಜಿಕ ಪರಿಸ್ತಿತಿ ಸುಂದರ ಗೊಳ್ಳ ಬೇಕಿದೆ. ಬಹು ವೈಚಾರಿಕ ಲೇಖನ ನೀಡಿದ್ದೀರಿ ದನ್ಯವಾದಗಳು.

kavinagaraj
ಧನ್ಯವಾದಗಳು, ಪಾಟೋಲರೇ.ಪೂರಕ ಉತ್ತಮ ಅನಿಸಿಕೆಗೆ ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-3402490665050892132014-12-26T19:30:56.281-08:002014-12-26T19:30:56.281-08:00ಧನ್ಯವಾದಗಳು, ಬದರೀನಾಥರೇ. ಸಾಮಾನ್ಯವಾಗಿ ಎಲ್ಲರಿಗೂ ಇಂತಹ &...ಧನ್ಯವಾದಗಳು, ಬದರೀನಾಥರೇ. ಸಾಮಾನ್ಯವಾಗಿ ಎಲ್ಲರಿಗೂ ಇಂತಹ 'ಜ್ಞಾನ' ಬರುವುದು ತಡವಾಗಿಯೇ! :)kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-52314614443193549612014-12-26T05:13:38.323-08:002014-12-26T05:13:38.323-08:00Practical ಆಚರಣೆಯಲ್ಲಿ ಎಷ್ಟೇ ಪಕ್ಕ ಇದ್ದರೂ ಸಹ, ನಮಗೆ th...Practical ಆಚರಣೆಯಲ್ಲಿ ಎಷ್ಟೇ ಪಕ್ಕ ಇದ್ದರೂ ಸಹ, ನಮಗೆ theory ಗೊತ್ತಿದ್ದರೆ ಸುಲಭವಾಗಿ ಕೆಲಸ ಮಾಡಬಹುದೆನ್ನುವ ಸರಳ 'ಜ್ಞಾನ' ನನ್ನ ಅರಿವಿಗೆ ಬರುವಷ್ಟರಲ್ಲಿ ನಾನೂ ನಲವತ್ತು ದಾಟಿದ್ದೆ ಕವಿವರ್ಯ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7380843745917468110.post-88129579578078452792014-12-26T01:59:11.466-08:002014-12-26T01:59:11.466-08:00partha
ನಿಜ ನಮ್ಮ ಜ್ಞಾನ ಯಾವುದಕ್ಕು ಜೀವನದಲ್ಲಿ ಉಪಯೋಗಕ್ಕ...partha
ನಿಜ ನಮ್ಮ ಜ್ಞಾನ ಯಾವುದಕ್ಕು ಜೀವನದಲ್ಲಿ ಉಪಯೋಗಕ್ಕೆ ಬರುವದಿಲ್ಲ !
ಹಾಗೆ ನಮ್ಮ ತಾಂತ್ರಿಕ ಪರಿಣಿತಿ ಅಥವ ಅನುಭವ ಕೆಲಸಕ್ಕೆ ಬರುವದಿಲ್ಲ ಇಂದು ಇರುವ ತಾಂತ್ರಿಕತೆ ನಾಳೆ ಮೂಲೆಗೆ!
ನಾವು ಓದಿದ್ದು ಕೆಲಸದಲ್ಲಿ ಅನುಭವಕ್ಕೆ ಬರಲಿಲ್ಲ, ಕೆಲಸದ ಅನುಭವ ಜೀವನಕ್ಕೆ ಯಾವುದೆ ಮೌಲ್ಯ ತಂದುಕೊಂಡಲಿಲ್ಲ ಕೇವಲ ಒಂದಿಷ್ಟು ಹಣವನ್ನು ಕೊಟ್ಟಿತ್ತು, ಆ ಹಣ ನನಗೆ ಎರಡುಹೊತ್ತಿನ ಊಟ ಇರಲು ಮನೆ ಹೊರತಾಗಿ ಮತ್ಯಾವ ಸಾರ್ಥಕತೆಯನ್ನು ತರಲಿಲ್ಲ !
ನಿಮ್ಮ ಮಾತು ಸತ್ಯ ! ನಿಜವಾದ ಜ್ಞಾನ ಅನ್ನುವ ಮಾತೆ ಕೆಲವೊಮ್ಮೆ ಪೊಳ್ಳುತನದಿಂದ ಕೂಡಿದೆಯೇನೊ ಅನ್ನಿಸಿಬಿಡುತ್ತದೆ !
ಸಾರ್ ಅಷ್ಟಕ್ಕೂ ಜ್ಞಾನ ಅಂದರೆ ಏನು ?
ಬಿಡಿ
ಅಂದ ಹಾಗೆ ನಾವು ಓದುವಾಗಲು ತುಮಕೂರಿನಲ್ಲಿ ಎಬಿಸಿ ಗೌಡ ಅನ್ನುವವರು ಸರ್ಕಾರಿ ಕಾಲೇಜಿನಲ್ಲಿ ನಮಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು , ನೀವು ಹೇಳಿರುವ ವ್ಯಕ್ತಿ ಅವರೇನ ತಿಳಿದಿಲ್ಲ, ನಾವು ಓದುವಾಗಲೆ ಅವರು ತೀರಿಕೊಂಡರು ಅನ್ನಿಸುತ್ತೆ. ಮಂಡ್ಯದ ಕಡೆಯವರು ,
ಮತ್ತು ಸತತವಾಗಿ ಸಿಗರೇಟು ಸೇದುತ್ತಿದ್ದರು, ನಿಮ್ಮ ಸರ್ಕಾರ ಕೊಡುವ ಸಂಬಳ ನನ್ನ ಸಿಗರೇಟಿಗೆ ಸಾಲಲ್ಲ ಅನ್ನುತ್ತಿದ್ದರು :)

kavinagaraj
ಧನ್ಯವಾದಗಳು, ಪಾರ್ಥರೇ. ನಮ್ಮ ಆಂತರಿಕ ಮತ್ತು ಬಾಹ್ಯ ವಿಕಾಸಕ್ಕೆ ನೆರವಾಗುವುದೇ ನಿಜವಾದ ಜ್ಞಾನ.
ನೀವು ಹೇಳಿದ ಎಬಿಸಿ ಗೌಡರು ಬೇರೆ ಇರಬೇಕು. ನಮ್ಮ ಗೌಡರೂ ಸಿಗರೇಟು ಸೇದುತ್ತಿದ್ದವರೇ! ಮುಂದೊಮ್ಮೆ ಅವರು ಕಾಲೇಜಿನ ಪ್ರಿನ್ಸಿಪಾಲರೂ ಆಗಿದ್ದರಂತೆ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-6864314767466517822014-12-26T01:57:18.735-08:002014-12-26T01:57:18.735-08:00ಧನ್ಯವಾದಗಳು, ಸುಧೀಂದ್ರರೇ.ಧನ್ಯವಾದಗಳು, ಸುಧೀಂದ್ರರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-7380843745917468110.post-15222791831629896322014-12-24T06:47:51.195-08:002014-12-24T06:47:51.195-08:00ChennagideChennagideB.H. Sudhindrahttps://www.blogger.com/profile/06201771958955027848noreply@blogger.com