ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜನವರಿ 20, 2012

ಮಗಳು-ಮೊಮ್ಮಗಳು


ಮಗಳು ಬಿಂದು 25 ವರ್ಷಗಳ ಹಿಂದೆ

     ನನ್ನ ಮಗಳು ಬಿಂದು ಚಿಕ್ಕ ವಯಸ್ಸಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ನಾಟ್ಯ/ನೃತ್ಯಗಳಲ್ಲಿ ಭಾಗವಹಿಸಿದ ಸಂದರ್ಭದ ಕೆಲವು ಚಿತ್ರಗಳಿವು. ಅವಳು ಧರಿಸಿದ ಅಲಂಕಾರಿಕ ಆಭರಣಗಳನ್ನು (ಸೊಂಟದ ಪಟ್ಟಿ/ಡಾಬು, ತೋಳಬಂದಿ, ನೆಕ್ಲೇಸು, ಗೆಜ್ಜೆಗಳು, ಕಿರೀಟ, ಜಡೆಬಿಲ್ಲೆಗಳು, ಇತ್ಯಾದಿ) ಸುಮಾರು ೨೫ ವರ್ಷಗಳ ಹಿಂದೆ ನಾನೇ ಹಲವಾರು ದಿನಗಳ ಪರಿಶ್ರಮ ವಹಿಸಿ ತಯಾರಿಸಿದ್ದು ಎಂಬುದನ್ನು ನೆನೆಸಿಕೊಂಡರೆ ನನಗೇ ಆಶ್ಚರ್ಯವೆನಿಸುತ್ತಿದೆ. ಈಗ ಇದೇ ಅಲಂಕಾರಿಕ ವಸ್ತುಗಳು ನನ್ನ ಮೊಮ್ಮಗಳ ಉಪಯೋಗಕ್ಕೂ ಬಂದಿದೆ. ಇದೇ ಈ ವಿಶೇಷವನ್ನು ನಿಮ್ಮೊಡನೆ ಹಂಚಿಕೊಳ್ಳುವಂತೆ ಪ್ರೇರೇಪಿಸಿದೆ.

ಮೊಮ್ಮಗಳು ಅಕ್ಷಯ 

4 ಕಾಮೆಂಟ್‌ಗಳು:

  1. ನಿಮ್ಮ ಕಲಾತ್ಮಕ ಗುಣ, ಭಾವನೆಗಳಿಗೆ ಶರಣು.ಮೊಮ್ಮಗಳಲ್ಲಿ ಮಗಳ ಅನೇಕ ಲಕ್ಷಣಗಳಿವೆ.

    ಪ್ರತ್ಯುತ್ತರಅಳಿಸಿ
  2. ಮುದ್ದು ಮೊಗಕ್ಕೆ, ಅಂದದ ಸಿಂಗಾರ. ಸಿಂಗಾರಕ್ಕೆ ತಕ್ಕ ಆಭರಣ. ಆಭರಣಕ್ಕೆ ತಕ್ಕ ಮುಖಭಾವ. ತಾತ ಸ್ವಯಂ ತಯಾರಿಸಿದ ಆಭರಣಗಳ ಮೆರಗು ಬೇರೆ! ಎಲ್ಲವು ಸೇರಿ ಕಣ್ಮನಕ್ಕೆ ಹಬ್ಬ.
    ಧನ್ಯವಾದಗಳು
    ಪ್ರಕಾಶ್.

    ಪ್ರತ್ಯುತ್ತರಅಳಿಸಿ
  3. ಮನಮುದಗೊಳಿಸುವ ಪಪ್ರತಿಕ್ರಿಯೆಗಳಿಗೆ ಸ್ವರ್ಣ, ಶ್ರೀಧರ್ ಮತ್ತು ಪ್ರಕಾಶರಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ