ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಮಾರ್ಚ್ 6, 2010

ಕವಿನುಡಿ

ಅತ್ಮೀಯರೇ,
ಇದೋ ನಿಮಗೆ ಪ್ರಥಮ ನಮನ. ನಿತ್ಯವೂ ಒಂದಿಷ್ಟು ಬರೆದುಹಂಚಿಕೊಳ್ಳಲಿರುವೆ ನನ್ನ ಮನದ ಮಾತುಗಳ. ಬನ್ನಿ, ಇಣುಕಿ ನೋಡಿ,

2 ಕಾಮೆಂಟ್‌ಗಳು:

  1. ನಾಗರಾಜ್,
    ಬ್ಲಾಗ್ ಲೋಕಕ್ಕೆ ಪದಾರ್ಪಣೆ ಮಾಡಿರುವ ನಿಮಗೆ ಸ್ವಾಗತ. ಇನ್ನು ನಿಮ್ಮ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ.ಏನಂತೀರಾ?

    ಪ್ರತ್ಯುತ್ತರಅಳಿಸಿ