ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ನವೆಂಬರ್ 18, 2012

ಪುಟಾಣಿಯ ಪುಣ್ಯಕೋಟಿ . . .


8 ಕಾಮೆಂಟ್‌ಗಳು:

 1. ನಿನ್ನಂತ ಮಕ್ಕಳು ಪುಸ್ಸಿ ಕ್ಯಾಟ್, ಗೋ ಗೋ ರೈನ್.......ಇಂತಾ ಪದ್ಯ ಹಾಡೋದನ್ನು ಕೇಳಿದ್ದೆ. ನಿಮ್ಮಮ್ಮ ಕಲಿಸಿದ್ರಾ? ಅಥವಾ ತಾತ ಕಲಿಸಿದ್ರಾ?
  ಇಂತಾ ನೂರು ಹಾಡು ಕಲಿತುಕೊಂಡು ದಾಖಲೆ ಮಾಡ್ತೀಯಾ?

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. :) ದಾಖಲೆ ಮಾಡಲಿ ಅನ್ನುವುದು ನನ್ನಾಸೆ. ಆಶ್ಚರ್ಯವೆಂದರೆ ಇದನ್ನು ಅವಳು ಕೇವಲ ಎರಡು ಸಲ ಅಮ್ಮನಿಂದ ಹೇಳಿಸಿಕೊಂಡು ಕಲಿತದ್ದು.

   ಅಳಿಸಿ
 2. ಆತ್ಮೀಯ ನಾಗರಾಜ್ ಸರ್
  ಮಗುವಿನ ಆ೦ಗಿಕಾಭಿನಯ ಮತ್ತು ಹಾಡನ್ನು ಹಾಡಿದ ರೀತಿ (ಮುಗ್ಧವಾದ ಭಾಷೆ) ಎಲ್ಲವೂ ಸೊಗಸು. ಆ ಮಗುವಿಗೆ ಶುಭವಾಗಲಿ
  ಹರಿ

  ಪ್ರತ್ಯುತ್ತರಅಳಿಸಿ
 3. ಸರ್.. ಮೊಮ್ಮಗಳಾ? ತುಂಬಾ ಚೆನ್ನಾಗಿ ಹಾಡಿನೊಂದಿಗೆ ಅಭಿನಯಸಿದ ಪುಟಾಣಿಗೆ ಶುಭ ಕೋರುವೆ..

  ಪ್ರತ್ಯುತ್ತರಅಳಿಸಿ
 4. ವಾವ್ ಬಾಲ ಪ್ರತಿಭೆ ನನಗೆ ನೆಚ್ಚಿಗೆಯಾದಳು ಸಾರ್.

  ಪ್ರತ್ಯುತ್ತರಅಳಿಸಿ