ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಆಗಸ್ಟ್ 18, 2011

ಒಳ್ಳೆಯವರೇ ಕೆಟ್ಟವರು !


ಒಳ್ಳೆಯವರೇ ಕೆಟ್ಟವರು, 
ಏಕೆಂದರೆ ಅವರು ಒಳ್ಳೆಯವರು!


ಇದ್ದದ್ದು ಇದ್ದ ಹಾಗೆ ಹೇಳುವರು,
ಎದೆಗೆ ಒದೆಸಿಕೊಳ್ಳುವರು;
ಸಾವರಿಸಿಕೊಂಡೇಳುವ ಮುನ್ನ
ಮತ್ತೆ ಬಡಿಸಿಕೊಳ್ಳುವರು;
ಏಕೆಂದರೆ ಅವರು ಒಳ್ಳೆಯವರು!


ಲಂಚ ಬೇಡ ಬೇಡವೆನುವರು;
ಬದುಕಲರಿಯದ ಮೂರ್ಖರು;
ಲಂಚ ಕೊಡಲು ಮನಸಿರದವರು;
ಕಾಯ್ದು ಬಸವಳಿಯುವರು;
ಏಕೆಂದರೆ ಅವರು ಒಳ್ಳೆಯವರು!
****************
-ಕ.ವೆಂ.ನಾಗರಾಜ್.

3 ಕಾಮೆಂಟ್‌ಗಳು:

  1. Wow.....Estu Sunadara saalugalu..eshtu nijavaada maatugalu sir....Tumbaa Chennagide...

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ಅಶೋಕರೇ. ನಿಮ್ಮ ಬ್ಲಾಗಿಗೂ ಆಗಾಗ್ಗೆ ಭೇಟಿ ಕೊಡುತ್ತಿರುತ್ತೇನೆ. ಹೊಸ ಬರಹ ನಿರೀಕ್ಷಿಸುವೆ.

    ಪ್ರತ್ಯುತ್ತರಅಳಿಸಿ