ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಡಿಸೆಂಬರ್ 14, 2011

ನಮ್ಮ 'ಸೇವಾಭಾರತಿ'ಯ ಕೆಲವು ಚಟುವಟಿಕೆಗಳು - ಕ್ಯಾಮರಾ ಕಣ್ಣಿನಲ್ಲಿ

 ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದ ಒಂದು ನೋಟ


 'ರಕ್ತದಾನ ಯೋಜನೆ'ಯ ಪ್ರಾರಂಭ ಉಚಿತ ರಕ್ತವರ್ಗದ ಪರೀಕ್ಷೆ


ಇವರೂ ರಕ್ತದಾನಿಗಳಾಗಿ ನೋಂದಾಯಿಸಿಕೊಂಡವರು


'ಸೇವಾದಿನ'ದ ಆಚರಣೆ


 ನಿಸ್ಪೃಹ ಸೇವೆಗಾಗಿ ಶ್ರೀಮತಿ ಕಮಲಮ್ಮ ಮತ್ತು ಶ್ರೀ ರಾಮಸ್ವಾಮಿಯವರಿಗೆ ಸನ್ಮಾನ


 ಸ್ವದೇಶಿ-ಸುರಕ್ಷಾ-ಸೇವಾ ದಿನದ ಆಚರಣೆ

 ನಿಸ್ಪೃಹ ಸೇವೆಗಾಗಿ ಶ್ರೀ ಕರುಣಾಕರ ಮೂಲ್ಯ ಮತ್ತು ಶ್ರೀ ಓಬಳಯ್ಯನವರಿಗೆ ಸನ್ಮಾನ


 ಭಿತ್ತಿಚಿತ್ರ ಮತ್ತು ಕಾರ್ಟೂನ್ ಚಿತ್ರಗಳ ಸ್ಪರ್ಧೆಗೆ ಬಂದ ಚಿತ್ರಗಳ ಪ್ರದರ್ಶನ


 ಶ್ರೀ ಕೃಷ್ಣಜನ್ಮಾಷ್ಟಮಿಯ ವಿಶಿಷ್ಟ ಆಚರಣೆ ರಂಗವಲ್ಲಿ ಸ್ಪರ್ಧೆ
1 ಕಾಮೆಂಟ್‌: