ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಜನವರಿ 15, 2013

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ


     ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗಿತ್ತು. ಪುರಾತತ್ವ ಮಹತ್ವದ ವಸ್ತುಗಳ ಸಂಗ್ರಹಕಾರರೊಬ್ಬರು ಈ ಚಿತ್ರವನ್ನು ಪ್ರದರ್ಶನಕ್ಕೆ ಕಳಿಸಿದ್ದರು. 

     ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಈ ಭಾರತ ಕುವರಿಯ ಕುರಿತು ಬ್ರಿಟಿಷ್ ಜನರಲ್ ಹ್ಯೂಗ್ ರೋಸ್ ಉದ್ಗರಿಸಿದ್ದು ಹೀಗೆ: "ಅಪ್ರತಿಮ ಸುಂದರಿಯಾದ, ಜಾಣತನ ಮತ್ತು ತಾಳ್ಮೆಗೆ ಹೆಸರಾದ ಅವಳು ಬಂಡಾಯಗಾರರಲ್ಲಿ ಅತಿ ಹೆಚ್ಚು ಅಪಾಯಕಾರಿಯಾಗಿದ್ದಳು."

ಆಧಾರ ಮತ್ತು ಹೆಚ್ಚಿನ ಮಾಹಿತಿಗೆ:   http://www.we-indians.com/2011/07/06/jhansi-ki-rani-lakshmibai/

5 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜ್,
    ಇಲ್ಲಯವರೆಗೆ ಝಾನ್ಸಿ ರಾಣಿಯ ಮುಖ ಸಿರಿಯಲ್ನಲ್ಲಿ ಕಂಡ ಮುಖವೇ ಜ್ಞಾಪಕಕ್ಕೆ ಬರುತಿತ್ತು. ಝಾನ್ಸಿ ರಾಣಿಯ ಸುಂದರ ಈ ಮುಖದಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿದೆ. ಇಂತಹ ಅಪರೂಪದ ಸಂಗ್ರಹ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ