ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮೇ 10, 2010

ಅಕ್ಷಯ, ಶಾರದಾ ಮತ್ತು ರಾಷ್ಟ್ರಗೀತೆ

ಅಕ್ಷಯ ಮತ್ತು ಶಾರದಾ ರಾಷ್ಟ್ರಗೀತೆ ಅಭ್ಯಾಸ ಮಾಡುತ್ತಿದ್ದಾರೆ!

7 ಕಾಮೆಂಟ್‌ಗಳು:

 1. sorry doddappa...i dnt knw kannada typing...i'll ask appa n learn shortly...n this video is really nice...they r so lovely n innocent kids...

  ಪ್ರತ್ಯುತ್ತರಅಳಿಸಿ
 2. ಓಕೆ,ಲರ್ನ್ ಟು ಟೈಪ್ ಇನ್ ಕನ್ನಡ ಆಸ್ ಅರ್ಲಿ ಆಸ್ ಪಾಸಿಬಲ್.
  ದೊಡ್ಡಪ್ಪ.

  ಪ್ರತ್ಯುತ್ತರಅಳಿಸಿ
 3. ಈ ವಯಸ್ಸಿಗೇ ಆ ಮಕ್ಕಳು ರಾಷ್ಟ್ರಗೀತೆಯ ಅಭ್ಯಾಸದಲ್ಲಿ ತೊಡಗಿರುವುದು ವಿಶೇಷವೇ! ಮು೦ದೆ ಒಳ್ಳೆಯ ಭವಿಷ್ಯವಿದೆ.
  ಧನ್ಯವಾದಗಳೊ೦ದಿಗೆ,
  ನಿಮ್ಮವ ನಾವಡ

  ಪ್ರತ್ಯುತ್ತರಅಳಿಸಿ
 4. ಸಂಪದಿಗರ ಪ್ರತಿಕ್ರಿಯೆಗಳು:
  http://sampada.net/blog/kavinagaraj/18/07/2010/26895

  ಪ್ರತ್ಯುತ್ತರಅಳಿಸಿ
 5. ಭಾರತ್ ಮಾತಾ ಕಿ ಜೈ.
  ಪುಟ್ಟ ಮಕ್ಕಳಿಗೆ ಜಯವಾಗಲಿ.
  ವೀಡಿಯೋ ಯಾವ ತಾಣದಿಂದ ಅಪ್ಲೋಡ್ ಮಾಡಿದ್ದು? ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 6. ನನ್ನಿ ಸುನಿಲ
  19JUL2010 8:43
  ತುಂಬಾ ಅಂದ್ರೆ ತುಂಬಾ ತುಂಬಾ ತುಂಬಾ ಮುದ್ದಾಗಿದೆ. ತುಂಬಾ ತುಂಬಾ ಮುದ್ದಾಗಿದೆ.

  ಬೆಳ್ಳಾಲ ಗೋಪೀನಾಥ ರಾವ್
  19JUL2010 5:29
  ತುಂಬಾನೇ ಗಮ್ಮತ್ತಾಗಿದೆ ಅಭ್ಯಾಸ
  ಚೂಟಿ ಯಾಗಿದ್ದಾರೆ ಮಕ್ಕಳು
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ