ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜೂನ್ 1, 2011

171ನೆಯ ಮನೆಮನೆಕವಿಗೋಷ್ಠಿ

     ಹಾಸನದಲ್ಲಿ ಒಂದು ವಿಶಿಷ್ಟ ಪ್ರಯೋಗ - ಮನೆಮನೆಗಳಲ್ಲಿ ಕವಿಗೋಷ್ಠಿ- ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ದಿನಾಂಕ 09-01-2011ರಂದು 171ನೆಯ ಮನೆಮನೆಕವಿಗೋಷ್ಠಿ ನನ್ನ ಮನೆಯಲ್ಲಿ ಆಯೋಜಿತವಾಗಿತ್ತು. ಹಲವಾರು ಕವಿಗಳು ಭಾಗವಹಿಸಿ ಸ್ವರಚಿತ ಕೃತಿಗಳನ್ನು ವಾಚಿಸಿದರು. ಡಾ. ಜಯಚಂದ್ರಗುಪ್ತರರ ಕೃತಿ 'ಚುಚ್ಚುಮದ್ದು' ಅನ್ನು ಅಂದು ವಿಮರ್ಶಿಸಿ, ಚರ್ಚಿಸಲಾಯಿತು. ಅಂದಿನ ಕೆಲವು ದೃಶ್ಯಗಳು ಇಲ್ಲಿವೆ:ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ