ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಸೆಪ್ಟೆಂಬರ್ 17, 2011

ದೀಪಕ್ ಮತ್ತು ಅಂಬಿಕಾರ ದ್ವಂದ್ವ ವಯೊಲಿನ್ ವಾದನ - 15-09-2011

     ದಿನಾಂಕ 15-09-2011ರಂದು ಹಾಸನದ ಗಣಪತಿ ಪೆಂಡಾಲಿನಲ್ಲಿ ಶಿವಮೊಗ್ಗದ ಕವಿಸುರೇಶರ ಮಗ ಬಿ.ಎಸ್.ಆರ್.ದೀಪಕ್ ಮತ್ತು ಮಗಳು ಬಿ.ಎಸ್.ಆರ್.ಅಂಬಿಕಾರವರಿಂದ ದ್ವಂದ್ವ ವಯೊಲಿನ್ ವಾದನ ಕಾರ್ಯಕ್ರಮ ನೆರೆದಿದ್ದ ಸಂಗೀತಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಅವರ ವಾದನದ ಒಂದು ಸಣ್ಣ ಕ್ಲಿಪಿಂಗ್ ಇಲ್ಲಿದೆ. 
ಕೆಲವು ಫೋಟೋಗಳು:

     ಬೆಳೆಯುತ್ತಿರುವ ಕಲಾಕುಡಿಗಳಿಗೆ ಶುಭವಾಗಲಿ.
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. ಆ ದಿನ ನಾವೂ ಗಣಪತಿ ಪೆಂಡಾಲಿನಲ್ಲಿದ್ದು ಬಿ.ಎಸ್.ಆರ್.ದೀಪಕ್ ಮತ್ತು ಬಿ.ಎಸ್.ಆರ್.ಅಂಬಿಕಾರವರ ದ್ವಂದ್ವ ವಯೊಲಿನ್ ವಾದನವನ್ನು ಆಸ್ವಾದಿಸಿದೆವು. ಯುವ ಪ್ರತಿಭೆಗಳಿಗೆ ನಮ್ಮ ಶುಭ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  2. ಇವರು ನನ್ನ ತಮ್ಮನ ಮಕ್ಕಳು ಪ್ರಭಾಮಣೀಯವರೇ. ಶುಭಹಾರೈಕೆಗೆ ವಂದಿಸುವೆ.

    ಪ್ರತ್ಯುತ್ತರಅಳಿಸಿ